ನಿಮ್ಮಲ್ಲೊಬ್ಬನು ಒಂದು ಸಭೆಗೆ (ಮಜ್ಲಿಸ್) ತಲುಪಿದರೆ, ಅವನು ಸಲಾಮ್ ಹೇಳಲಿ. ಮತ್ತು ಅವನು (ಅಲ್ಲಿಂದ) ಎದ್ದು ಹೋಗಲು ಬಯಸಿದರೆ, ಸಲಾಮ್ ಹೇಳಲಿ. ಏಕೆಂದರೆ ಮೊದಲನೆಯದು ಕೊನೆಯದಕ್ಕಿಂತ ಹೆಚ್ಚು ಅರ್ಹವಾದುದಲ್ಲ
- التصنيف الشرعي
- الفضائل والآدابالآداب الشرعيةآداب السلام والاستئذان
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲೊಬ್ಬನು ಒಂದು ಸಭೆಗೆ (ಮಜ್ಲಿಸ್) ತಲುಪಿದರೆ, ಅವನು ಸಲಾಮ್ ಹೇಳಲಿ. ಮತ್ತು ಅವನು (ಅಲ್ಲಿಂದ) ಎದ್ದು ಹೋಗಲು ಬಯಸಿದರೆ, ಸಲಾಮ್ ಹೇಳಲಿ. ಏಕೆಂದರೆ ಮೊದಲನೆಯದು ಕೊನೆಯದಕ್ಕಿಂತ ಹೆಚ್ಚು ಅರ್ಹವಾದುದಲ್ಲ."
«إِذَا انْتَهَى أَحَدُكُمْ إِلَى الْمَجْلِسِ فَلْيُسَلِّمْ، فَإِذَا أَرَادَ أَنْ يَقُومَ فَلْيُسَلِّمْ، فَلَيْسَتِ الْأُولَى بِأَحَقَّ مِنَ الْآخِرَةِ».
ಜನರು ಕುಳಿತಿರುವ ಸ್ಥಳಕ್ಕೆ ಬರುವವನು, ಅವರಿಗೆ ಸಲಾಮ್ ಹೇಳಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿರ್ದೇಶಿಸಿದ್ದಾರೆ. ಹಾಗೆಯೇ, ಅವನು ಅಲ್ಲಿಂದ ಎದ್ದು ಹೋಗಲು ಬಯಸಿದರೆ, ಅವನು ಅಲ್ಲಿರುವವರಿಗೆ ಸಲಾಮ್ನೊಂದಿಗೆ ವಿದಾಯ ಹೇಳಬೇಕು. ಏಕೆಂದರೆ ಬರುವಾಗ ಹೇಳುವ ಮೊದಲ ಸಲಾಮ್, ಹೊರಡುವಾಗ ಹೇಳುವ ಕೊನೆಯ ಸಲಾಮ್ಗಿಂತ ಹೆಚ್ಚು ಅರ್ಹವಾದುದಲ್ಲ.
ಸಲಾಮ್ ಅನ್ನು ಹರಡಲು ಪ್ರೋತ್ಸಾಹಿಸಲಾಗಿದೆ.
ಸಭೆಯಲ್ಲಿರುವವರನ್ನು ಭೇಟಿಯಾಗುವಾಗ ಮತ್ತು ಹೊರಡುವಾಗ ಸಲಾಮ್ ಹೇಳಲು ಪ್ರೋತ್ಸಾಹಿಸಲಾಗಿದೆ.
ಸಿಂದಿ ಹೇಳುತ್ತಾರೆ: "ಅವರ ಮಾತು '(ಮತ್ತು ಅವನು) ಎದ್ದು ಹೋಗಲು ಬಯಸಿದರೆ' ಅಂದರೆ, ಸಭೆಯಿಂದ ಎದ್ದು ಹೋಗಲು ಬಯಸಿದರೆ. ' ಮೊದಲನೆಯದು ಹೆಚ್ಚು ಅರ್ಹವಾದುದಲ್ಲ' ಅಂದರೆ, ಅವೆರಡೂ (ಬರುವಾಗ ಮತ್ತು ಹೋಗುವಾಗ ಸಲಾಮ್ ಹೇಳುವುದು) ಸುನ್ನತ್ ಆಗಿವೆ ಮತ್ತು ಕಾರ್ಯರೂಪಕ್ಕೆ ತರಲು ಅರ್ಹವಾಗಿವೆ. ಆದ್ದರಿಂದ ಮೊದಲನೆಯದನ್ನು ಮಾಡಿ ಎರಡನೆಯದನ್ನು ಬಿಡಲು ಯಾವುದೇ ಕಾರಣವಿಲ್ಲ."
ಸುನನ್ ಅಬೂ ದಾವೂದ್. (7/ 500) (5208).
ಸುನನು ತ್ತಿರ್ಮಿದಿ. (4/ 432) (2706).
ನಸಾಈಯವರ 'ಅಸ್ಸುನನುಲ್ ಕುಬ್ರಾ'. (9/ 144) (10129).
ಮುಸ್ನದ್ ಅಹ್ಮದ್. (12/ 47) (7142).
ಸುನನ್ ಅಬೂ ದಾವೂದ್. (7/ 500) (5208).
ಸುನನು ತ್ತಿರ್ಮಿದಿ. (4/ 432) (2706).
ನಸಾಈಯವರ 'ಅಸ್ಸುನನುಲ್ ಕುಬ್ರಾ'. (9/ 144) (10129).
ಮುಸ್ನದ್ ಅಹ್ಮದ್. (12/ 47) (7142).
ಇನ್ನಷ್ಟು (16)
كنوز رياض الصالحين.
لمجموعة من الباحثين (11/ 360).
بهجة الناظرين شرح رياض الصالحين.
لسليم الهلالي (2/ 142).
تطريز رياض الصالحين.
لفيصل آل مبارك (ص523).
نزهة المتقين شرح رياض الصالحين.
لمجموعة من الباحثين (1/ 672).
كنوز رياض الصالحين.
لمجموعة من الباحثين (11/ 360).
بهجة الناظرين شرح رياض الصالحين.
لسليم الهلالي (2/ 142).
تطريز رياض الصالحين.
لفيصل آل مبارك (ص523).
نزهة المتقين شرح رياض الصالحين.
لمجموعة من الباحثين (1/ 672).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
4 ಗ್ರಂಥಗಳುಇನ್ನಷ್ಟು (3)
- رياض الصالحينرياض الصالحين مع فوائد وهدايات - 5«إذَا انتهىٰ أحَدُكُم إلَىٰ المَجْلس فَلْيُسَلِّمْ، فإذا أرَادَ أنْ يقومَ فَلْيُسلِّمْ، فَلَيْسَتِ الأولىٰ بأحقَّ منَ الآخرَة».
- نبراس طالب (2)نبراس طالب (2) «إِذَا انْتَهَى أَحَدُكُمْ إِلَى الْمَجْلِسِ فَلْيُسَلِّمْ، فَإِذَا أَرَادَ أَنْ يَقُومَ فَلْيُسَلِّمْ، فَلَيْسَتِ الأُولَى بِأَحَقَّ مِنَ الآخِرَةِ»
- نبراس طالب (2)نبراس طالب (2) «إِذَا انْتَهَى أَحَدُكُمْ إِلَى الْمَجْلِسِ فَلْيُسَلِّمْ، فَإِذَا أَرَادَ أَنْ يَقُومَ فَلْيُسَلِّمْ، فَلَيْسَتِ الأُولَى بِأَحَقَّ مِنَ الآخِرَةِ».