Skip to content
ಅಲ್ಲೈಲ್ /

ಆಯತ್ 19

92 : 19

ಆಯತ್ 19 of ಅಲ್ಲೈಲ್ (92 : 19). This page carries the verse in the Uthmani script with a translation of its meaning, at a stable URL that can be cited on its own.

ಅಲ್ಲೈಲ್ ಆಯತ್‌ಗಳು 21
ಸೂರ · ಅಲ್ಲೈಲ್
ಕನ್ನಡ · Hamza
92 : 19

وَمَا لِأَحَدٍ عِندَهُۥ مِن نِّعۡمَةٖ تُجۡزَىٰٓ

ಪ್ರತ್ಯುಪಕಾರವಾಗಿ ಅದನ್ನು ನೀಡಬೇಕಾದ ಯಾವುದೇ ಜರೂರತ್ತು ಅವನೊಡನೆ ಯಾರಿಗೂ ಇಲ್ಲ.

Explanation & meanings · 1
  1. ಅಂದರೆ ತನಗೆ ಜನರಿಗೆ ಉಪಕಾರ ಸಿಗಬೇಕು ಎಂಬ ಉದ್ದೇಶದಿಂದ ಅವನು ದಾನ ಮಾಡುವುದಿಲ್ಲ.