75 : 9
وَجُمِعَ ٱلشَّمۡسُ وَٱلۡقَمَرُ
ಸೂರ್ಯ-ಚಂದ್ರರನ್ನು ಜೋಡಿಸಲಾಗುವಾಗ.
Explanation & meanings · 1
- ಅಂದರೆ ಬೆಳಕು ರಹಿತವಾಗುವುದರಲ್ಲಿ ಸೂರ್ಯ ಮತ್ತು ಚಂದ್ರ ಸಮಾನರಾಗುವಾಗ. ಎರಡೂ ಖಗೋಳ ಕಾಯಗಳ ಬೆಳಕು ನಂದಿ ಹೋಗಲಿದೆ ಎಂದರ್ಥ.
ಆಯತ್ 9 of القِيَامة (75 : 9). This page carries the verse in the Uthmani script with a translation of its meaning, at a stable URL that can be cited on its own.
وَجُمِعَ ٱلشَّمۡسُ وَٱلۡقَمَرُ
ಸೂರ್ಯ-ಚಂದ್ರರನ್ನು ಜೋಡಿಸಲಾಗುವಾಗ.