Skip to content
القَلَم /

ಆಯತ್ 9

68 : 9
القَلَم ಆಯತ್‌ಗಳು 52
ಸೂರ · القَلَم
ಕನ್ನಡ · Hamza
68 : 9

وَدُّواْ لَوۡ تُدۡهِنُ فَيُدۡهِنُونَ

ನೀವು ಸ್ವಲ್ಪ ಮೃದುವಾದರೆ ಅವರು ಕೂಡ ಮೃದುವಾಗುತ್ತಾರೆ ಎಂದು ಅವರು ಬಯಸುತ್ತಾರೆ.

Explanation & meanings · 1
  1. ಅಂದರೆ ಅವರ ದೇವರುಗಳ ವಿಷಯದಲ್ಲಿ ನೀವು ಮೃದು ನಿಲುವನ್ನು ತಳೆದರೆ ಅವರು ಕೂಡ ನಿಮ್ಮ ಬಗ್ಗೆ ಮೃದು ನಿಲುವನ್ನು ತಳೆಯುತ್ತಾರೆ.