Skip to content
الرَّحمٰن /

ಆಯತ್ 17

55 : 17

ಆಯತ್ 17 of الرَّحمٰن (55 : 17). This page carries the verse in the Uthmani script with a translation of its meaning, at a stable URL that can be cited on its own.

الرَّحمٰن ಆಯತ್‌ಗಳು 78
ಸೂರ · الرَّحمٰن
ಕನ್ನಡ · Hamza
55 : 17

رَبُّ ٱلۡمَشۡرِقَيۡنِ وَرَبُّ ٱلۡمَغۡرِبَيۡنِ

ಅವನು ಎರಡು ಉದಯಸ್ಥಾನಗಳ ಮತ್ತು ಎರಡು ಅಸ್ತಮಸ್ಥಾನಗಳ ಪರಿಪಾಲಕನಾಗಿದ್ದಾನೆ.

Explanation & meanings · 1
  1. ಅಂದರೆ ಬೇಸಿಗೆಗಾಲದ ಉದಯಸ್ಥಾನ ಮತ್ತು ಚಳಿಗಾಲದ ಉದಯಸ್ಥಾನ. ಅದೇ ರೀತಿ ಬೇಸಿಗೆಗಾಲದ ಅಸ್ತಮಸ್ಥಾನ ಮತ್ತು ಚಳಿಗಾಲದ ಅಸ್ತಮಸ್ಥಾನ.