53 : 15
عِندَهَا جَنَّةُ ٱلۡمَأۡوَىٰٓ
ಅದರ ಬಳಿಯಲ್ಲೇ ಜನ್ನತುಲ್ ಮಅವಾ ಇದೆ.
Explanation & meanings · 1
- ಜನ್ನತುಲ್ ಮಅವಾ ಎಂದರೆ ವಾಸ್ತವ್ಯದ ಸ್ವರ್ಗ. ಇದನ್ನು ಹೀಗೆ ಕರೆಯಲು ಕಾರಣವೇನೆಂದರೆ ಆದಮ್ (ಅವರ ಮೇಲೆ ಶಾಂತಿಯಿರಲಿ) ಇಲ್ಲಿ ವಾಸವಾಗಿದ್ದರು.
ಆಯತ್ 15 of النَّجم (53 : 15). This page carries the verse in the Uthmani script with a translation of its meaning, at a stable URL that can be cited on its own.
عِندَهَا جَنَّةُ ٱلۡمَأۡوَىٰٓ
ಅದರ ಬಳಿಯಲ್ಲೇ ಜನ್ನತುಲ್ ಮಅವಾ ಇದೆ.