Skip to content
الدُّخان /

ಆಯತ್ 37

44 : 37

ಆಯತ್ 37 of الدُّخان (44 : 37). This page carries the verse in the Uthmani script with a translation of its meaning, at a stable URL that can be cited on its own.

الدُّخان ಆಯತ್‌ಗಳು 59
ಸೂರ · الدُّخان
ಕನ್ನಡ · Hamza
44 : 37

أَهُمۡ خَيۡرٌ أَمۡ قَوۡمُ تُبَّعٖ وَٱلَّذِينَ مِن قَبۡلِهِمۡ أَهۡلَكۡنَٰهُمۡۚ إِنَّهُمۡ كَانُواْ مُجۡرِمِينَ

ಇವರು ಶ್ರೇಷ್ಠರೋ? ಅಥವಾ ತುಬ್ಬಅ್‌ನ ಜನರು ಮತ್ತು ಅವರಿಗಿಂತ ಮೊದಲಿನವರೋ? ನಾವು ಅವರೆಲ್ಲರನ್ನು ನಾಶ ಮಾಡಿದೆವು. ನಿಶ್ಚಯವಾಗಿಯೂ ಅವರು ಅಪರಾಧಿಗಳಾಗಿದ್ದರು.

Explanation & meanings · 1
  1. ತುಬ್ಬಅ್ ಎಂದರೆ ಹಳೆಯ ಸಬಾ ಸಾಮ್ರಾಜ್ಯಕ್ಕೆ ಸೇರಿದ ಹಿಮ್ಯರ್ ಗೋತ್ರದ ಆಡಳಿತಗಾರರು.