Skip to content
المؤمنُون /

ಆಯತ್ 89

23 : 89

ಆಯತ್ 89 of المؤمنُون (23 : 89). This page carries the verse in the Uthmani script with a translation of its meaning, at a stable URL that can be cited on its own.

المؤمنُون ಆಯತ್‌ಗಳು 118
ಸೂರ · المؤمنُون
ಕನ್ನಡ · Hamza
23 : 89

سَيَقُولُونَ لِلَّهِۚ قُلۡ فَأَنَّىٰ تُسۡحَرُونَ

ಅವರು ಹೇಳುತ್ತಾರೆ: “ಅಲ್ಲಾಹು.” ಕೇಳಿರಿ: “ಆದರೂ ನೀವು ಮೋಡಿಗೆ ಬಲಿಯಾಗುತ್ತಿರುವುದು ಹೇಗೆ?”

Explanation & meanings · 1
  1. ಈ ಸಂಪೂರ್ಣ ವಿಶ್ವವು ಅಲ್ಲಾಹನಿಗೆ ಸೇರಿದ್ದು. ಅವನೇ ಇದನ್ನು ನಿಯಂತ್ರಿಸುತ್ತಿದ್ದಾನೆ. ಪ್ರಪಂಚ ಸೃಷ್ಟಿ, ನಿರ್ವಹಣೆ ಮತ್ತು ಪರಿಪಾಲನೆಯಲ್ಲಿ ಅವನ ಜೊತೆಗೆ ಬೇರೆ ಯಾವುದೇ ಪಾಲುದಾರರಿಲ್ಲ ಎಂಬ ವಿಷಯದಲ್ಲಿ ಸತ್ಯನಿಷೇಧಿಗಳಿಗೆ ಭಿನ್ನಾಭಿಪ್ರಾಯವಿರಲಿಲ್ಲ. ಈ ಎಲ್ಲಾ ವಿಷಯಗಳಲ್ಲಿ ಅವರು ಅಲ್ಲಾಹನನ್ನು ಏಕೈಕನೆಂದು ಒಪ್ಪಿಕೊಳ್ಳುತ್ತಿದ್ದರು.