Skip to content
ಅಲ್ -ಮುಅ್ ಮಿನೂನ್ /

ಆಯತ್ 118

23 : 118

ಆಯತ್ 118 of ಅಲ್ -ಮುಅ್ ಮಿನೂನ್ (23 : 118). This page carries the verse in the Uthmani script with a translation of its meaning, at a stable URL that can be cited on its own.

ಅಲ್ -ಮುಅ್ ಮಿನೂನ್ ಆಯತ್‌ಗಳು 118
23 : 118

وَقُل رَّبِّ ٱغۡفِرۡ وَٱرۡحَمۡ وَأَنتَ خَيۡرُ ٱلرَّٰحِمِينَ

ಹೇಳಿರಿ: “ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು. ನನಗೆ ದಯೆ ತೋರು. ದಯೆ ತೋರುವವರಲ್ಲಿ ನೀನು ಅತ್ಯುತ್ತಮನಾಗಿರುವೆ.”