Skip to content
المؤمنُون /

ಆಯತ್ 104

23 : 104

ಆಯತ್ 104 of المؤمنُون (23 : 104). This page carries the verse in the Uthmani script with a translation of its meaning, at a stable URL that can be cited on its own.

المؤمنُون ಆಯತ್‌ಗಳು 118
ಸೂರ · المؤمنُون
ಕನ್ನಡ · Hamza
23 : 104

تَلۡفَحُ وُجُوهَهُمُ ٱلنَّارُ وَهُمۡ فِيهَا كَٰلِحُونَ

ನರಕದ ಬೆಂಕಿಯು ಅವರ ಮುಖಗಳನ್ನು ಸುಟ್ಟು ಬಿಡುವುದು. ಅವರು ಅದರಲ್ಲಿ ವಿಕಾರವಾಗಿ ಹಲ್ಲುಕಿರಿಯುವರು.

Explanation & meanings · 1
  1. ನರಕದ ಬೆಂಕಿಯು ಅವರ ಮುಖವನ್ನು ಸುಟ್ಟು ಬಿಡುತ್ತದೆ. ಇದರಿಂದ ಅವರ ತುಟಿಗಳು ಬೆಂಕಿಗೆ ಆಹುತಿಯಾಗಿ, ತುಟಿಗಳಿಲ್ಲದ ಕಾರಣ ಅವರ ಹಲ್ಲುಗಳು ವಿಕಾರವಾಗಿ ಕಿರಿಯುವಂತೆ ಕಾಣುವುದು.