Skip to content

ನಿರಂತರ ದ್ರವ ವಿಸರ್ಜನೆಯನ್ನು ಹೊಂದಿರುವ ಮಹಿಳೆ ಒಂದು ಕಡ್ಡಾಯ ನಮಾಝ್‌ಗಾಗಿ ವುದೂ ಮಾಡಿದರೆ, ಮುಂದಿನ ಕಡ್ಡಾಯ ನಮಾಝಿನ ಸಮಯದವರೆಗೆ ಅದೇ ವುದೂವಿನಲ್ಲಿ ಐಚ್ಛಿಕ ನಮಾಝ್ ಮತ್ತು ಕುರ್‌ಆನ್ ಪಠಣ ಮಾಡಬಹುದೇ?

السؤال

ಪ್ರಶ್ನೆ 1.

ನಿರಂತರ ದ್ರವ ವಿಸರ್ಜನೆಯನ್ನು ಹೊಂದಿರುವ ಮಹಿಳೆ ಒಂದು ಕಡ್ಡಾಯ ನಮಾಝ್‌ಗಾಗಿ ವುದೂ ಮಾಡಿದರೆ, ಮುಂದಿನ ಕಡ್ಡಾಯ ನಮಾಝಿನ ಸಮಯದವರೆಗೆ ಅದೇ ವುದೂವಿನಲ್ಲಿ ಐಚ್ಛಿಕ ನಮಾಝ್ ಮತ್ತು ಕುರ್‌ಆನ್ ಪಠಣ ಮಾಡಬಹುದೇ?

س36: إذا توضأت المرأة التي ينزل منها السائل مستمرًّا لصلاة فرضٍ، فهل يصحّ لها أن تصلّي ما شاءت من النوافل أو قراءة القرآن بوضوء ذلك الفرض إلى حين الفرض الثاني؟

الجواب

ಉತ್ತರ 1.

ಆ ಮಹಿಳೆ ಕಡ್ಡಾಯ ನಮಾಝಿಗೆ ಅದರ ಆರಂಭ ಸಮಯದಲ್ಲಿ ವುದೂ ಮಾಡಿದರೆ, ಮುಂದಿನ ಕಡ್ಡಾಯ ನಮಾಝಿನ ಸಮಯದವರೆಗೆ ಎಷ್ಟು ಬೇಕಾದರೂ ಕಡ್ಡಾಯ ಮತ್ತು ಐಚ್ಛಿಕ ನಮಾಝ್ ಮಾಡಬಹುದು ಹಾಗೂ ಕುರ್‌ಆನ್ ಪಠಿಸಬಹುದು.

ﺟ36: إذا توضأت لصلاة الفريضة من أول الوقت فلها أن تصلّي ما شاءت من فروضٍ ونوافل وقراءة قرآنٍ إلى أن يدخل وقت الصلاة الأخرى.