ಮುಅದ್ದಿನ್‌ಗಳು (ಅಝಾನ್ ಹೇಳುವವರು) ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯುಳ್ಳವರಾಗಿರುತ್ತಾರೆ
ಮುಆವಿಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ್ದೇನೆ:
"ಮುಅದ್ದಿನ್‌ಗಳು (ಅಝಾನ್ ಹೇಳುವವರು) ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯುಳ್ಳವರಾಗಿರುತ್ತಾರೆ".
«الْمُؤَذِّنُونَ أَطْوَلُ النَّاسِ أَعْنَاقًا يَوْمَ الْقِيَامَةِ».
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ನಮಾಝ್‌ಗಾಗಿ ಕರೆಯುವ ಮುಅದ್ದಿನ್‌ಗಳು, ತಾವು ಮಾಡುವ ಆ ಕರ್ಮದ ಶ್ರೇಷ್ಠತೆಯಿಂದಾಗಿ, ಅವರ ಆ ಒಳಿತಿನ ಹೆಚ್ಚಳದಿಂದಾಗಿ, ಮತ್ತು ಅವರ ಮಹಾನ್ ಪ್ರತಿಫಲದಿಂದಾಗಿ, ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯನ್ನು ಹೊಂದಿರುತ್ತಾರೆ.
ಅಝಾನ್‌ನ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಮತ್ತು ಅದಕ್ಕಾಗಿ ಪ್ರೋತ್ಸಾಹಿಸಲಾಗಿದೆ.
ಮುಅದ್ದಿನ್‌ಗಳ ಗೌರವವನ್ನು, ಮತ್ತು ಪುನರುತ್ಥಾನ ದಿನದಂದು ಅವರ ಉನ್ನತ ಸ್ಥಾನಮಾನವನ್ನು ವಿವರಿಸಲಾಗಿದೆ.
ಸಹೀಹ್ ಮುಸ್ಲಿಮ್. (1/ 290) (387).
ಇನ್ನಷ್ಟು (8)
بهجة الناظرين شرح رياض الصالحين.
لسليم الهلالي (2/ 251).
شرح رياض الصالحين.
لابن عثيمين (5/ 31).
شرح صحيح مسلم.
النووي (4/ 89).
نزهة المتقين شرح رياض الصالحين.
لمجموعة من الباحثين (1/ 768).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
5 ಗ್ರಂಥಗಳುಇನ್ನಷ್ಟು (5)
- الصلاة التي علمها النبي ﷺ الصحابة رضي الله عنهمالصلاة التي علمها النبي ﷺ الصحابة رضي الله عنهم«الْمُؤَذِّنُونَ أطْوَلُ النَّاسِ أعْنَاقاً يَوْمَ الْقِيامَةِ»[98].
- الصلاة التي علمها النبي ﷺ الصحابة رضي الله عنهم«الْمُؤَذِّنُونَ أطْوَلُ النَّاسِ أعْنَاقًا يَوْمَ الْقِيامَةِ»[98].
- المختصر المفيد للمؤذن والإمام والخطيب وأحكام المساجد«المُؤَذِّنُونَ أَطْوَلُ النَّاسِ أَعْنَاقًا يَوْمَ القِيَامَةِ»
- رياض الصالحينرياض الصالحين مع فوائد وهدايات - 5«المؤذِّنُون أطوَلُ النَّاسِ أعناقاً يومَ القيامةِ».
- مجموعة زاد التربية الإسلامية (1)، والسيرة النبوبة (1)، والعقيدة (1)، والفقه (1)مجموعة زاد الفقه (1)«المؤذنون أطول الناس أعناقا يوم القيامة».