Skip to content
الفَجر /

ಆಯತ್ 7

89 : 7

ಆಯತ್ 7 of الفَجر (89 : 7). This page carries the verse in the Uthmani script with a translation of its meaning, at a stable URL that can be cited on its own.

الفَجر ಆಯತ್‌ಗಳು 30
ಸೂರ · الفَجر
ಕನ್ನಡ · Hamza
89 : 7

إِرَمَ ذَاتِ ٱلۡعِمَادِ

ಸ್ತಂಭಗಳ ಜನರಾದ ಇರಮ್ ಗೋತ್ರದವರೊಂದಿಗೆ.

Explanation & meanings · 1
  1. ಇರಮ್ ಎಂದರೆ ಆದ್ ಗೋತ್ರದವರ ಪೂರ್ವ ಪಿತಾಮಹನ ಹೆಸರು. ಈತನ ಸಂತಾನ ಪರಂಪರೆಯೇ ಆದ್ ಗೋತ್ರ. ಸ್ತಂಭಗಳ ಜನರು ಎಂಬ ನುಡಿಗಟ್ಟು ಅವರ ಶಕ್ತಿ ಮತ್ತು ದೇಹದಾರ್ಢ್ಯವನ್ನು ಸೂಚಿಸುತ್ತದೆ.