81 : 5
وَإِذَا ٱلۡوُحُوشُ حُشِرَتۡ
ವನ್ಯ ಮೃಗಗಳನ್ನು ಒಟ್ಟುಗೂಡಿಸಲಾಗುವಾಗ.
Explanation & meanings · 1
- ಪುನರುತ್ಥಾನ ದಿನ ವನ್ಯ ಮೃಗಗಳನ್ನು ಕೂಡ ಒಟ್ಟುಗೂಡಿಸಲಾಗುವುದು.
ಆಯತ್ 5 of التَّكوير (81 : 5). This page carries the verse in the Uthmani script with a translation of its meaning, at a stable URL that can be cited on its own.
وَإِذَا ٱلۡوُحُوشُ حُشِرَتۡ
ವನ್ಯ ಮೃಗಗಳನ್ನು ಒಟ್ಟುಗೂಡಿಸಲಾಗುವಾಗ.