77 : 11
وَإِذَا ٱلرُّسُلُ أُقِّتَتۡ
ಸಂದೇಶವಾಹಕರುಗಳನ್ನು ನಿಶ್ಚಿತ ಸಮಯಕ್ಕೆ ಕರೆತರಲಾಗುವಾಗ.
Explanation & meanings · 1
- ಅಂದರೆ ಜನರ ಬಗ್ಗೆ ತೀರ್ಪು ನೀಡುವಾಗ ಆಯಾ ಸಮುದಾಯಕ್ಕೆ ಕಳುಹಿಸಲಾದ ಸಂದೇಶವಾಹಕರುಗಳನ್ನು ಕರೆಸಿ ಅವರಿಂದ ವಿವರಣೆಗಳನ್ನು ಪಡೆದು ತೀರ್ಪು ನೀಡಲಾಗುವುದು.
ಆಯತ್ 11 of المُرسَلات (77 : 11). This page carries the verse in the Uthmani script with a translation of its meaning, at a stable URL that can be cited on its own.
وَإِذَا ٱلرُّسُلُ أُقِّتَتۡ
ಸಂದೇಶವಾಹಕರುಗಳನ್ನು ನಿಶ್ಚಿತ ಸಮಯಕ್ಕೆ ಕರೆತರಲಾಗುವಾಗ.