Skip to content
الزُّخرُف /

ಆಯತ್ 17

43 : 17

ಆಯತ್ 17 of الزُّخرُف (43 : 17). This page carries the verse in the Uthmani script with a translation of its meaning, at a stable URL that can be cited on its own.

الزُّخرُف ಆಯತ್‌ಗಳು 89
ಸೂರ · الزُّخرُف
ಕನ್ನಡ · Hamza
43 : 17

وَإِذَا بُشِّرَ أَحَدُهُم بِمَا ضَرَبَ لِلرَّحۡمَٰنِ مَثَلٗا ظَلَّ وَجۡهُهُۥ مُسۡوَدّٗا وَهُوَ كَظِيمٌ

(ವಾಸ್ತವವಾಗಿ) ಅವರು ಪರಮ ದಯಾಳುವಾದ ಅಲ್ಲಾಹನಿಗೆ ಉದಾಹರಣೆ ಕೊಡುತ್ತಿದ್ದ (ಹೆಣ್ಣು ಮಗುವಿನ ಜನನದ) ಬಗ್ಗೆ ಅವರಲ್ಲೊಬ್ಬನಿಗೆ ಶುಭಸುದ್ದಿ ನೀಡಲಾದರೆ, ಅವನ ಮುಖವು ಕರ್‍ರಗಾಗುತ್ತದೆ ಮತ್ತು ಅವನು ಬಹಳ ದುಃಖಿತನಾಗುತ್ತಾನೆ.

Explanation & meanings · 1
  1. ಅರೇಬಿಯನ್ ಬಹುದೇವವಿಶ್ವಾಸಿಗಳು ಅಲ್ಲಾಹನಿಗೆ ಹೆಣ್ಣು ಮಕ್ಕಳಿದ್ದಾರೆಂದು ಆರೋಪಿಸುತ್ತಿದ್ದರು. ಆದರೆ ಅವರಿಗೆ ಹೆಣ್ಣು ಮಗುವಿನ ಜನನವಾದರೆ ಅವರ ಮುಖ ಕರ್‍ರಗಾಗುತ್ತಿತ್ತು ಮತ್ತು ಆ ಅವಮಾನವನ್ನು ಸಹಿಸಲಾಗದೆ ಅವರು ಆ ಮಗುವನ್ನು ಜೀವಂತ ದಫನ ಮಾಡುತ್ತಿದ್ದರು.