Skip to content
الصَّافَات /

ಆಯತ್ 48

37 : 48

ಆಯತ್ 48 of الصَّافَات (37 : 48). This page carries the verse in the Uthmani script with a translation of its meaning, at a stable URL that can be cited on its own.

الصَّافَات ಆಯತ್‌ಗಳು 182
ಸೂರ · الصَّافَات
ಕನ್ನಡ · Hamza
37 : 48

وَعِندَهُمۡ قَٰصِرَٰتُ ٱلطَّرۡفِ عِينٞ

ದೃಷ್ಟಿಯನ್ನು ನಿಯಂತ್ರಿಸುವ ಮತ್ತು ಅರಳಿದ ನೇತ್ರಗಳುಳ್ಳ ಅಪ್ಸರೆಯರು ಅವರ ಬಳಿಯಿರುವರು.

Explanation & meanings · 1
  1. ಅಂದರೆ ಅವರು ಅತ್ಯಂತ ಪರಿಶುದ್ಧ ಮತ್ತು ಸಭ್ಯರಾಗಿದ್ದು ತಮ್ಮ ಗಂಡಂದಿರ ಹೊರತು ಬೇರೆ ಯಾರ ಕಡೆಗೂ ದೃಷ್ಟಿ ಹಾಯಿಸುವುದಿಲ್ಲ.