Skip to content
ಅಲ್ -ಅನ್ಕಬೂತ್ /

ಆಯತ್ 59

29 : 59

ಆಯತ್ 59 of ಅಲ್ -ಅನ್ಕಬೂತ್ (29 : 59). This page carries the verse in the Uthmani script with a translation of its meaning, at a stable URL that can be cited on its own.

ಅಲ್ -ಅನ್ಕಬೂತ್ ಆಯತ್‌ಗಳು 69
29 : 59

ٱلَّذِينَ صَبَرُواْ وَعَلَىٰ رَبِّهِمۡ يَتَوَكَّلُونَ

ಅವರು ಯಾರೆಂದರೆ, ತಾಳ್ಮೆಯಿಂದ ಜೀವಿಸುವವರು ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುವವರು.