Skip to content
المؤمنُون /

ಆಯತ್ 56

23 : 56

ಆಯತ್ 56 of المؤمنُون (23 : 56). This page carries the verse in the Uthmani script with a translation of its meaning, at a stable URL that can be cited on its own.

المؤمنُون ಆಯತ್‌ಗಳು 118
ಸೂರ · المؤمنُون
ಕನ್ನಡ · Hamza
23 : 56

نُسَارِعُ لَهُمۡ فِي ٱلۡخَيۡرَٰتِۚ بَل لَّا يَشۡعُرُونَ

ಅವರಿಗೆ ಒಳಿತುಗಳನ್ನು ನೀಡಲು ನಾವು ತ್ವರೆ ಮಾಡುತ್ತಿದ್ದೇವೆ ಎಂದೇ? ಅಲ್ಲ, ಅವರು (ಸತ್ಯಸಂಗತಿಯನ್ನು) ತಿಳಿಯುವುದಿಲ್ಲ.

Explanation & meanings · 1
  1. ಅಲ್ಲಾಹು ಕಷ್ಟಗಳನ್ನು ನೀಡಿ ಪರೀಕ್ಷಿಸುವಂತೆಯೇ ಸುಖಗಳನ್ನು ನೀಡಿಯೂ ಪರೀಕ್ಷಿಸುತ್ತಾನೆ.