21 : 67
أُفّٖ لَّكُمۡ وَلِمَا تَعۡبُدُونَ مِن دُونِ ٱللَّهِۚ أَفَلَا تَعۡقِلُونَ
ನಿಮಗೆ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವ ಈ ದೇವರುಗಳಿಗೆ ನಾಚಿಕೆಯಾಗಬೇಕು! ನೀವು ಆಲೋಚಿಸುವುದಿಲ್ಲವೇ?”
Explanation & meanings · 1
- ನೀವು ಆರಾಧಿಸುವ ಈ ವಿಗ್ರಹಗಳಿಗೆ ಸ್ವಯಂ ಅವರನ್ನೇ ಕಾಪಾಡಲು ಆಗುವುದಿಲ್ಲ. ಹೀಗಿರುವಾಗ ಅವರು ಪ್ರಪಂಚವನ್ನು ಕಾಪಾಡುತ್ತಾರೆನ್ನುವುದು ಹಾಸ್ಯಾಸ್ಪದ. ಯಾವುದೇ ಉಪಕಾರ ಅಥವಾ ತೊಂದರೆ ಮಾಡದ ಈ ವಸ್ತುಗಳನ್ನು ಏಕೆ ಆರಾಧಿಸುತ್ತಿದ್ದೀರಿ ಎಂದು ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ಅವರೊಡನೆ ಕೇಳುತ್ತಿದ್ದಾರೆ.