Skip to content

ಇಶಾ ನಮಾಝ್ ನಿರ್ವಹಿಸಬೇಕಾದ ಕೊನೆಯ ಸಮಯ ಯಾವುದು? ಅದನ್ನು ತಿಳಿಯುವುದು ಹೇಗೆ?

التصنيف الشرعي
الفقهالصلاةشروط الصلاة

السؤال

ಪ್ರಶ್ನೆ 1.

ಇಶಾ ನಮಾಝ್ ನಿರ್ವಹಿಸಬೇಕಾದ ಕೊನೆಯ ಸಮಯ ಯಾವುದು? ಅದನ್ನು ತಿಳಿಯುವುದು ಹೇಗೆ?

س39: ما آخر وقت صلاة العشاء؟ وكيف يمكن معرفته؟

الجواب

ಉತ್ತರ 1.

ಇಶಾ ನಮಾಝ್ ನಿರ್ವಹಿಸುವ ಕೊನೆಯ ಸಮಯವು ಮಧ್ಯರಾತ್ರಿಯಾಗಿದೆ. ಸೂರ್ಯಾಸ್ತ ಮತ್ತು ಪ್ರಭಾತದ ಉದಯದ ನಡುವಿನ ಸಮಯವನ್ನು ಎರಡಾಗಿ ಭಾಗಿಸಿದರೆ ಇದರ ಸಮಯವನ್ನು ತಿಳಿಯಬಹುದು. ಇವೆರಡರ ಮಧ್ಯದ ಭಾಗವು ಮಧ್ಯರಾತ್ರಿಯಾಗಿದೆ. ಇದರ ನಂತರದ ಸಮಯವು ಇಶಾ ನಮಾಝಿನ ಸಮಯವಲ್ಲ. ಅದು ಇಶಾ ಮತ್ತು ಫಜ್ರ್‌ನ ನಡುವಿನ ತಡೆಗೋಡೆಯಾಗಿದೆ.

ﺟ39: آخر وقت العشاء منتصف الليل، ويعرف ذلك بأن يقسم ما بين غروب الشمس وطلوع الفجر نصفين، فالنّصف الأول ينتهي به وقت العشاء، ويبقى نصف الليل الآخر ليس وقتًا، بل برزخ بين العشاء والفجر.