ಮೀಸೆಗಳನ್ನು ಕಿರಿದುಗೊಳಿಸಿರಿ ಮತ್ತು ದಾಡಿಯನ್ನು ಬೆಳೆಸಿರಿ
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮೀಸೆಗಳನ್ನು ಕಿರಿದುಗೊಳಿಸಿರಿ ಮತ್ತು ದಾಡಿಯನ್ನು ಬೆಳೆಸಿರಿ."
«أحْفُوا الشَّوَارِبَ وأَعْفُوا اللِّحَى».
ಮೀಸೆಯನ್ನು ಕತ್ತರಿಸಬೇಕು ಮತ್ತು ಅದನ್ನು ಬೆಳೆಯಲು ಬಿಡಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ, ಅವರು ದಾಡಿಯನ್ನು ಕತ್ತರಿಸದೆ ಉದ್ದಕ್ಕೆ ಬೆಳೆಯಲು ಬಿಡಬೇಕೆಂದು ಆದೇಶಿಸುತ್ತಿದ್ದಾರೆ.
...:
ಗಡ್ಡ ಬೋಳಿಸುವುದು ನಿಷಿದ್ಧವಾಗಿದೆ.
ಸಹೀಹುಲ್ ಬುಖಾರಿ. (7/ 160) (5892).
ಸಹೀಹ್ ಮುಸ್ಲಿಮ್. (1/ 222) (259).
ಇನ್ನಷ್ಟು (13)
رياض الصالحين (ص338) (1205).
بهجة الناظرين شرح رياض الصالحين.
لسليم الهلالي (2/ 345).
نزهة المتقين شرح رياض الصالحين.
لمصطفى الخِن (2/ 853).
شرح رياض الصالحين.
لابن عثيمين (5/ 228).
كنوز رياض الصالحين.
لمجموعة من الباحثين (14/ 507).
تطريز رياض الصالحين.
لفيصل آل مبارك (ص676).
منار القاري شرح مختصر صحيح البخاري.
لحمزة محمد قاسم (5/ 236).