"ನೀವು ಮುಂದಿನ (ಮೊದಲ) ಸಾಲನ್ನು ಪೂರ್ತಿಗೊಳಿಸಿರಿ, ನಂತರ ಅದರ ಹಿಂದಿನದನ್ನು. ಒಂದು ವೇಳೆ (ಸಾಲಿನಲ್ಲಿ) ಅಪೂರ್ಣತೆ (ಕೊರತೆ) ಇರುವುದಾದರೆ, ಅದು ಕೊನೆಯ ಸಾಲಿನಲ್ಲಿರಲಿ."
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ಮುಂದಿನ (ಮೊದಲ) ಸಾಲನ್ನು ಪೂರ್ತಿಗೊಳಿಸಿರಿ, ನಂತರ ಅದರ ಹಿಂದಿನದನ್ನು. ಒಂದು ವೇಳೆ (ಸಾಲಿನಲ್ಲಿ) ಅಪೂರ್ಣತೆ (ಕೊರತೆ) ಇರುವುದಾದರೆ, ಅದು ಕೊನೆಯ ಸಾಲಿನಲ್ಲಿರಲಿ."
«أَتِمُّوا الصَّفَّ المُقَدَّمَ، ثُمَّ الَّذِي يَلِيهِ، فَمَا كَانَ مِنْ نَقْصٍ فَلْيَكُنْ فِي الصَّفِّ المُؤَخَّرِ».
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜಮಾಅತ್ ಆಗಿ (ಸಾಮೂಹಿಕವಾಗಿ) ನಮಾಝ್ ನಿರ್ವಹಿಸುವ ಪುರುಷರಿಗೆ, ಮೊದಲ ಸಾಲನ್ನು ಪೂರ್ತಿಗೊಳಿಸುವಂತೆ, ನಂತರ ಅದರ ಹಿಂದಿನ ಸಾಲನ್ನು ಪೂರ್ತಿಗೊಳಿಸುವಂತೆ ಆದೇಶಿಸಿದ್ದಾರೆ — ಇದೇ ಕ್ರಮದಲ್ಲಿ ಮುಂದುವರಿಯಬೇಕು. ಒಂದು ವೇಳೆ ಸಾಲಿನಲ್ಲಿ ಕೊರತೆ ಕಂಡುಬಂದರೆ, ಆ ಕೊರತೆಯು ಕೊನೆಯ ಸಾಲಿನಲ್ಲಿರಬೇಕು.
ಸಾಲುಗಳನ್ನು (ಸಫ್) ಸರಿಪಡಿಸುವ ವಿಷಯದಲ್ಲಿರುವ ಪ್ರವಾದಿ ಕ್ರಮವನ್ನು (ಸುನ್ನತ್) ಇದು ವಿವರಿಸುತ್ತದೆ.
ನಮಾಝ್ ಮಾಡುವವರು ಮುಂದಿನ ಸಾಲುಗಳಲ್ಲಿ ಅಪೂರ್ಣತೆಯನ್ನು (ಖಾಲಿ ಜಾಗವನ್ನು) ಬಿಡಬಾರದು. ಬದಲಾಗಿ, ಅಪೂರ್ಣತೆಯು ಕೊನೆಯ ಸಾಲಿನಲ್ಲಿ ಇರಬೇಕು.
ಸುನನ್ ಅಬೂ ದಾವೂದ್. (2/ 10) (671).
ಸುನನು ನ್ನಸಾಈ. (2/ 93) (818).
ಇನ್ನಷ್ಟು (1)
شرح سنن أبي داود للعباد (89/ 25).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
2 ಗ್ರಂಥಗಳುಇನ್ನಷ್ಟು (2)
- رياض الصالحينرياض الصالحين مع فوائد وهدايات - 5«أَتِمُّوا الصَّفَّ المقدَّمَ، ثُمَّ الَّذي يليهِ، فمَا كان مِن نَقْصٍ فَلْيَكُنْ في الصَّفِّ المُؤخَّر».
- مجموعة زاد الفقه (2)الفقه للمستوى الثاني ( مجموعة زاد )«أَتِمُّوا الصَّفَّ الْمُقَدَّمَ، ثُمَّ الَّذِي يَلِيهِ، فَمَا كَانَ مِنْ نَقْصٍ فَلْيَكُنْ فِي الصَّفِّ الْمُؤَخَّرِ».