Skip to content
البُرُوج /

ಆಯತ್ 8

85 : 8

ಆಯತ್ 8 of البُرُوج (85 : 8). This page carries the verse in the Uthmani script with a translation of its meaning, at a stable URL that can be cited on its own.

البُرُوج ಆಯತ್‌ಗಳು 22
ಸೂರ · البُرُوج
ಕನ್ನಡ · Hamza
85 : 8

وَمَا نَقَمُواْ مِنۡهُمۡ إِلَّآ أَن يُؤۡمِنُواْ بِٱللَّهِ ٱلۡعَزِيزِ ٱلۡحَمِيدِ

ಅವರು ಪ್ರಬಲನು ಮತ್ತು ಸ್ತುತ್ಯರ್ಹನಾದ ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರು ಎಂಬುದು ಹೊರತು ಅವರಿಂದ ಪ್ರತೀಕಾರ ಪಡೆಯಲು ಇವರಿಗೆ ಬೇರೆ ಯಾವುದೇ ಕಾರಣವಿರಲಿಲ್ಲ.

Explanation & meanings · 1
  1. ಇಲ್ಲಿ ಹೇಳಲಾಗಿರುವುದು ಹೊಂಡಗಳನ್ನು ತೋಡಿ, ಅವುಗಳಲ್ಲಿ ಸೌದೆಗಳನ್ನು ತುಂಬಿಸಿ ಬೆಂಕಿಯುರಿಸಿ, ನಂತರ ಸತ್ಯವಿಶ್ವಾಸಿಗಳನ್ನು ಅವುಗಳಲ್ಲಿ ಜೀವಂತ ಉರಿಸಿದ ಒಂದು ದುಷ್ಟ ರಾಜ ಮತ್ತು ಅವನ ಅನುಯಾಯಿಗಳ ಬಗ್ಗೆಯಾಗಿದೆ.