Skip to content
ಅಲ್- ಇನ್ಸಾನ್ /

ಆಯತ್ 5

76 : 5

ಆಯತ್ 5 of ಅಲ್- ಇನ್ಸಾನ್ (76 : 5). This page carries the verse in the Uthmani script with a translation of its meaning, at a stable URL that can be cited on its own.

ಅಲ್- ಇನ್ಸಾನ್ ಆಯತ್‌ಗಳು 31
76 : 5

إِنَّ ٱلۡأَبۡرَارَ يَشۡرَبُونَ مِن كَأۡسٖ كَانَ مِزَاجُهَا كَافُورًا

ನಿಶ್ಚಯವಾಗಿಯೂ ನೀತಿವಂತರು ಒಂದು ಲೋಟದಿಂದ ಕುಡಿಯುವರು. ಅದರ ಮಿಶ್ರಣವು ಕರ್ಪೂರವಾಗಿರುವುದು.