73 : 17
فَكَيۡفَ تَتَّقُونَ إِن كَفَرۡتُمۡ يَوۡمٗا يَجۡعَلُ ٱلۡوِلۡدَٰنَ شِيبًا
ನೀವು ನಿಷೇಧಿಸುವುದಾದರೆ ಮಕ್ಕಳನ್ನು ನೆರೆತ ಕೂದಲಿನವರಾಗಿ ಮಾಡುವ ಆ ದಿನ ನೀವು ಹೇಗೆ ತಾನೇ ರಕ್ಷಣೆ ಪಡೆಯುವಿರಿ?
Explanation & meanings · 1
- ಅಂದರೆ ಅಂತ್ಯದಿನದ ಭಯವಿಹ್ವಲತೆಯಿಂದ ಮಕ್ಕಳು ವೃದ್ಧರಂತಾಗಿ ಬಿಡುವರು.