55 : 20
بَيۡنَهُمَا بَرۡزَخٞ لَّا يَبۡغِيَانِ
ಅವೆರಡರ ನಡುವೆ ಒಂದು ತಡೆಯಿದ್ದು ಅವು ಅದನ್ನು ಮೀರಿ ಹೋಗುವುದಿಲ್ಲ.
Explanation & meanings · 1
- ಎರಡು ಸಮುದ್ರಗಳು ಎಂದರೆ ನೀರಿನ ಎರಡು ಬೇರೆ ಬೇರೆ ಅಸ್ತಿತ್ವಗಳು. ಒಂದು ಸಿಹಿ ನೀರನ್ನು ಹೊಂದಿರುವ ನದಿ ಮತ್ತು ಇನ್ನೊಂದು ಉಪ್ಪು ನೀರನ್ನು ಹೊಂದಿರುವ ಕಡಲು. ಈ ಎರಡು ನೀರುಗಳು ಪರಸ್ಪರ ಸೇರುವಾಗ ಬೆರೆಯದೆ ಬಹುದೂರದ ತನಕ ಹರಿಯುತ್ತವೆ.