Skip to content
النَّجم /

ಆಯತ್ 27

53 : 27

ಆಯತ್ 27 of النَّجم (53 : 27). This page carries the verse in the Uthmani script with a translation of its meaning, at a stable URL that can be cited on its own.

النَّجم ಆಯತ್‌ಗಳು 62
ಸೂರ · النَّجم
ಕನ್ನಡ · Hamza
53 : 27

إِنَّ ٱلَّذِينَ لَا يُؤۡمِنُونَ بِٱلۡأٓخِرَةِ لَيُسَمُّونَ ٱلۡمَلَٰٓئِكَةَ تَسۡمِيَةَ ٱلۡأُنثَىٰ

ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ—ಅವರು ದೇವದೂತರು‍ಗಳಿಗೆ ಸ್ತ್ರೀಯರ ಹೆಸರನ್ನಿಡುತ್ತಾರೆ.

Explanation & meanings · 1
  1. ಅರಬ್ ಬಹುದೇವವಿಶ್ವಾಸಿಗಳು ದೇವದೂತರುಗಳನ್ನು ಅಲ್ಲಾಹನ ಹೆಣ್ಣುಮಕ್ಕಳೆಂದು ಕರೆಯುತ್ತಿದ್ದರು.