Skip to content
يسٓ /

ಆಯತ್ 27

36 : 27

ಆಯತ್ 27 of يسٓ (36 : 27). This page carries the verse in the Uthmani script with a translation of its meaning, at a stable URL that can be cited on its own.

يسٓ ಆಯತ್‌ಗಳು 83
ಸೂರ · يسٓ
ಕನ್ನಡ · Hamza
36 : 27

بِمَا غَفَرَ لِي رَبِّي وَجَعَلَنِي مِنَ ٱلۡمُكۡرَمِينَ

ಅಂದರೆ, ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ಕ್ಷಮಿಸಿದ್ದಾನೆ ಮತ್ತು ನನ್ನನ್ನು ಗಣ್ಯರಲ್ಲಿ ಸೇರಿಸಿದ್ದಾನೆಂದು.”

Explanation & meanings · 1
  1. ಆ ಊರಿನ ಸತ್ಯನಿಷೇಧಿ ಜನರು ಆ ವ್ಯಕ್ತಿಯನ್ನು ಕೊಂದರು. ಮರಣದ ನಂತರವೂ ಆ ವ್ಯಕ್ತಿ ತನ್ನ ಜನರ ಹಿತಚಿಂತಕರಾಗಿದ್ದರೆಂದು ಅವರ ಈ ಮಾತುಗಳಿಂದ ಅರ್ಥಮಾಡಿಕೊಳ್ಳಬಹುದು.