Skip to content
الأنبيَاء /

ಆಯತ್ 13

21 : 13

ಆಯತ್ 13 of الأنبيَاء (21 : 13). This page carries the verse in the Uthmani script with a translation of its meaning, at a stable URL that can be cited on its own.

الأنبيَاء ಆಯತ್‌ಗಳು 112
ಸೂರ · الأنبيَاء
ಕನ್ನಡ · Hamza
21 : 13

لَا تَرۡكُضُواْ وَٱرۡجِعُوٓاْ إِلَىٰ مَآ أُتۡرِفۡتُمۡ فِيهِ وَمَسَٰكِنِكُمۡ لَعَلَّكُمۡ تُسۡـَٔلُونَ

ಓಡಬೇಡಿ! ನಾವು ನಿಮಗೆ ಒದಗಿಸಿದ ಆಡಂಬರಗಳ ಕಡೆಗೆ ಮತ್ತು ನಿಮ್ಮ ವಸತಿಗಳ ಕಡೆಗೆ ಬನ್ನಿರಿ. ನಿಮ್ಮೊಂದಿಗೆ ಪ್ರಶ್ನಿಸುವುದಕ್ಕಾಗಿ.

Explanation & meanings · 1
  1. ಅಂದರೆ ಅವರೊಡನೆ, ನಿಮಗೇನಾಯಿತು? ನಿಮಗೆ ಈ ಪರಿಸ್ಥಿತಿ ಏಕೆ ಬಂತು? ಎಂದು ಕೇಳುವುದಕ್ಕಾಗಿ. ಇದು ಅಪಹಾಸ್ಯದ ರೂಪದಲ್ಲಿರುವ ಪ್ರಶ್ನೆಯಾಗಿದೆ.